ಕೋಟ್ಯಧಿಪತಿಯಿಂದ ಹೊರಬಿದ್ದಿರುವ ಅಚ್ಚರಿಕರ ಸಂಗತಿ ಅಂದ್ರೆ ಪುನೀತ್ ಜಾಗದಲ್ಲಿ ಮೊತ್ತೋರ್ವ ನಿರೂಪಕಿ ಎಂಟ್ರಿ ಕೊಟ್ಟಿದ್ದಾರೆ. ಹಾಗಾದ್ರೆ ಇನ್ಮೇಲೆ ಪವರ್ ಸ್ಟಾರ್ ನಡೆಸಿಕೊಡುವುದಿಲ್ಲವಾ ಅಂತ ಯೋಚಿಸುತ್ತಿದ್ದೀರಾ. ಹೌದು, ಪುನೀತ್ ರಾಜ್ ಕುಮಾರ್ ಇನ್ಮೇಲೆ ಕೋಟ್ಯಧಿಪತಿ ಕಾರ್ಯಕ್ರಮ ನಡೆಸಿಕೊಡುವುದಿಲ್ಲ. ಇದಕ್ಕೆ ದೊಡ್ಡ ಕಾರಣನೂ ಇದೆ.<br /><br />Power star Puneeth Rajkumar hosting Kannada kotyadhipathi 4 closed. Actress Rachita Ram will participate in the last episode of the Kannada kotyadhipathi 4.